ಕಾಸರಗೋಡು: ಎಸ್‍ಎಫ್‍ಐ ಕಾಸರಗೋಡು ಜಿಲ್ಲಾ ಸಮ್ಮೇಳನದಲ್ಲಿ ಸಂಘಟನೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಎಂ.ಟಿ ಸಿದ್ಧಾರ್ಥ್, ಕಾರ್ಐದರ್ಶಿಯಾಗಿ ಬಿಪಿನ್‍ರಾಜ್ ಪಾಯಂ ಅವರನ್ನು ಆಯ್ಕೆ ಮಾಡಲಾಯಿತು.
ಸಚಿನ್‍ಗೋಪು, ವಿಷ್ಣು ಚೇರಿಪ್ಪಾಡಿ, ಮಾಳವಿಕಾ ರಾಂಚಂದ್ರನ್ ಜತೆಕಾರ್ಯದರ್ಶಿಗಳು, ಪ್ರವೀಣ್ ಪಾಡಿ, ಕೆ.ವಿ ಚೈತ್ರಾ, ಪಿ.ಎ ತೌಫೀಲ್ ಉಪಾಧ್ಯಕ್ಷರು ಹಾಗೂ 43ಮಂದಿಯನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಐಕೆ ಮಾಡಲಾಯಿತು.