HEALTH TIPS

ಮಧೂರಲ್ಲಿ ಅಧ್ಯಾಪಕ ಹುದ್ದೆಗಳಿಗೆ ಸಂದರ್ಶನ

                 ಮಧೂರು: ಮಧೂರು ಸರ್ಕಾರಿ ಕಿರಿಯ ಬುನಾದಿ ಶಾಲೆಯಲ್ಲಿ, ಎಲ್.ಪಿ.ಎಸ್.ಎ ಕನ್ನಡ, ಎಲ್.ಪಿ.ಎಸ್ ಎ ಮಲಯಾಳ,  ಪಾರ್ಟ್ ಟೈಂ ಅರಬಿಕ್ ಹುದ್ದೆಗಳಿಗೆ ತಲಾ ಒಬ್ಬ ಅಭ್ಯರ್ಥಿಯನ್ನು ದಿನವೇತನ ಆಧಾರದಲ್ಲಿ ನೇಮಕಾತಿ ನಡೆಸಲಾಗುವುದು. ಈ ನಿಟ್ಟಿನಲ್ಲಿ ಮೇ 28ರಂದು  ಬೆಳಗ್ಗೆ 10.30ಕ್ಕೆ  ಶಾಲಾ ಕಛೇರಿಯಲ್ಲಿ ಸಂದರ್ಶನ ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳು ಅಸಲಿ ದಾಖಲೆಗಳೊಂದಿಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries