ನವದೆಹಲಿ: ಜುಲೈ 1ರಿಂದ 19 ವಿಧದ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ದೆಹಲಿ ಪರಿಸರ ಇಲಾಖೆ ನಿರ್ಧರಿಸಿದೆ.
ನವದೆಹಲಿ: ಜುಲೈ 1ರಿಂದ 19 ವಿಧದ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ದೆಹಲಿ ಪರಿಸರ ಇಲಾಖೆ ನಿರ್ಧರಿಸಿದೆ.
ಜೊತೆಗೆ ನಿಯಮ ಉಲ್ಲಂಘಿಸುವ ಪ್ಲಾಸ್ಟಿಕ್ ಉತ್ಪಾದನೆ, ವಿತರಣೆ, ದಾಸ್ತಾನು ಮತ್ತು ಮಾರಾಟ ಘಟಕಗಳನ್ನು ಮುಚ್ಚಲು ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.