ತಿರುಪತಿ: ತಿರುಮಲ ವೆಂಕಟೇಶ್ವರ ದೇಗುಲಕ್ಕೆ ತಮಿಳುನಾಡಿನ ಕುಟುಂಬವೊಂದು ₹10 ಕೋಟಿಯನ್ನು ದೇಣಿಗೆ ನೀಡಿದೆ ಎಂದು ದೇಗುಲದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಗೋಪಾಲ್ ಬಾಲಕೃಷ್ಣನ್ ಮತ್ತು ಕುಟುಂಬಸ್ಥರು ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿಗೆ ಡಿಡಿ ಯನ್ನು ನೀಡಿದ್ದಾರೆ.