HEALTH TIPS

ಪೆರ್ಲದಲ್ಲಿ ಮಹಿಳೆಯರಿಗೆ ಉಚಿತ ಯೋಗಸಪ್ತಾಹ ಶಿಬಿರ 14 ರಿಂದ


        ಪೆರ್ಲ:  ಉಕ್ಕಿನಡ್ಕಾಸ್ ಆಯುರ್ವೇದ ಪ್ರಾಯೋಜಿತ ಉಚಿತ ಯೋಗ ಶಿಬಿರವು ಪೆರ್ಲದ ಶಂಕರ್ ಸದನದಲ್ಲಿ 1 ವಾರಗಳ ಕಾಲ ನಡೆಯಲಿದೆ. ಜೂನ್ 14 ರಿಂದ ಆರಂಭಗೊಂಡು ಜೂನ್ 20 ರವರೆಗೆ ನಡೆಯಲಿರುವ ಶಿಬಿರ ಪ್ರತಿನಿತ್ಯ ಸಂಜೆ 4.30 – 6 ಗಂಟೆಯವರೆಗೆ ನಡೆಯಲಿದ್ದು ಶಿಬಿರದಲ್ಲಿ ಮಹಿಳೆಯರ ಆರೋಗ್ಯ ಸಂರಕ್ಷಣೆಯ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ಆಯುರ್ವೇದ ತಜ್ಞೆ ಡಾ. ಸಪ್ನ ಜೆ. ಉಕ್ಕಿನಡ್ಕ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿಬಿರವನ್ನು ಶ್ರೀಮಾತಾ ಯೋಗಕೇಂದ್ರ ಇದರ ಸಹಪ್ರಾಯೋಜಕತ್ವದಲ್ಲಿ ನಡೆಸಲಾಗುವುದು. ಆಸಕ್ತರು ಈ ನಂಬರ್ನಲ್ಲಿ ನೋಂದಣಿ ಮಾಡಿಕೊಂಡು ಶಿಬಿರದ ಪ್ರಯೋಜನವನ್ನು ಪಡೆಯಬಹುದು. ಮೊಬೈಲ್- 9400212222

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries