ಝೀ ಎಂಟರ್‌ಟೇನ್‍ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಕಲೆಗಳಲ್ಲಿ ಯುವತಿಯರಿಗೆ ಅಗತ್ಯವಿರುವ ವೇದಿಕೆ, ತರಬೇತಿಯನ್ನು ಒದಗಿಸಲಿದೆ.

ಅರ್ಹತೆ: ಭಾರತದ ಹದಿನೈದು ವರ್ಷದೊಳಗಿನ ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.