ಹೈದರಾಬಾದ್: ಎಂಟನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಇಂದು ಭಾರತದಾದ್ಯಂತ ಮಾತ್ರವಲ್ಲದೆ ವಿಶ್ವದ ಹಲವೆಡೆ ವಿಶೇಷವಾಗಿ ಆಚರಿಸಲಾಗಿದೆ. ಅಲ್ಲದೆ ಅಪಾರ ಸಂಖ್ಯೆಯ ಯೋಗಪಟುಗಳು ತಮ್ಮ ಯೋಗಪಟುತ್ವವನ್ನು ಪ್ರದರ್ಶಿಸಿದ್ದಾರೆ.
ಹೈದರಾಬಾದ್: ಎಂಟನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಇಂದು ಭಾರತದಾದ್ಯಂತ ಮಾತ್ರವಲ್ಲದೆ ವಿಶ್ವದ ಹಲವೆಡೆ ವಿಶೇಷವಾಗಿ ಆಚರಿಸಲಾಗಿದೆ. ಅಲ್ಲದೆ ಅಪಾರ ಸಂಖ್ಯೆಯ ಯೋಗಪಟುಗಳು ತಮ್ಮ ಯೋಗಪಟುತ್ವವನ್ನು ಪ್ರದರ್ಶಿಸಿದ್ದಾರೆ.
ಆದರೆ ಹೈದರಾಬಾದ್ನಲ್ಲೊಬ್ಬ ಶೀರ್ಷಾಸನ ಹಾಕಿಯೇ ದಾಖಲೆ ಮಾಡಿದ್ದಾನೆ. ಇಲ್ಲಿನ ಚಾರ್ಮಿನಾರ್ ಮುಂದೆ ಶೀರ್ಷಾಸನ ಹಾಕಿದ ಈತ 3 ಗಂಟೆ, 33 ನಿಮಿಷ, 3 ಸೆಕೆಂಡುಗಳ ಕಾಲ ತಲೆ ಕೆಳಗಾಗಿಯೇ ಇದ್ದು ದಾಖಲೆ ಮಾಡಿದ್ದಾನೆ. ಯೋಗಪಟು, ಬಿಹಾರ ಮೂಲದ ಸೋನು ಕುಮಾರ್ ಅವರ ಈ ಸಾಧನೆಯನ್ನು ವಿಶ್ವದಾಖಲೆ ಎನ್ನಲಾಗುತ್ತಿದೆ.