ನವದೆಹಲಿ:ಹಣಕಾಸು ಸೇರ್ಪಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ರಿಯಾಶೀಲವಾಗಿರುವ 63,000 ಪ್ರಾಥಮಿಕ ಕೃಷಿ ಸಾಲ ಸೊಸೈಟಿ (ಪಿಎಸಿಎಸ್)ಗಳ ಗಣಕೀಕರಣಕ್ಕಾಗಿ ಐದು ವರ್ಷಗಳಲ್ಲಿ 2,516 ಕೋ.ರೂ.ಗಳನ್ನು ಒದಗಿಸುವ ಪ್ರಸ್ತಾವಕ್ಕೆ ಸರಕಾರವು ಬುಧವಾರ ಅನುಮೋದನೆಯನ್ನು ನೀಡಿದೆ.
63,000 ಪಿಎಸಿಎಸ್‌ಗಳ ಗಣಕೀಕರಣಕ್ಕಾಗಿ 2,516 ಕೋ.ರೂ.ಗಳ ಪ್ರಸ್ತಾವಕ್ಕೆ ಸರಕಾರದ ಅನುಮೋದನೆ
0
ಜೂನ್ 30, 2022
Tags