ನವದೆಹಲಿ: ತಡೆರಹಿತ ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಾಯುಪಡೆಯ ವಿಮಾನದಿಂದ ಇಂಧನ ಪೂರೈಕೆ ಮಾಡಲಾಗಿದೆ.

ಯುದ್ಧತಂತ್ರದ ನಾಯಕತ್ವ ಕಾರ್ಯಕ್ರಮಕ್ಕಾಗಿ ಈಜಿಪ್ಟ್ ದೇಶಕ್ಕೆ ಸುಮಾರು 6 ಗಂಟೆಗಳ ತಡೆರಹಿತ ಹಾರಾಟ ನಡೆಸಲಾಗಿತ್ತು.