ಸಮರಸ ಚಿತ್ರಸುದ್ದಿ: ವಿಶ್ವ ಪರಿಸರ ದಿನದ ಅಂಗವಾಗಿ ಕರ್ಷಕ ಮೋರ್ಚಾ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ವಿವಿಧ ಕಡೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಸದಾಶಿವ ಚೇರಾಲ್, ಶಂಕರನಾರಾಯಣ ಮುಂದಿಲ, ನಾಗೇಶ್ ಬಳ್ಳೂರು, ದಿನಕರ ರೈ, ಕೃಷ್ಣ ನಾಯ್ಕ್, ಬಿ.ವಿ. ಸುರೇಶ್ ವರ್ಕಾಡಿ ನೇತೃತ್ವ ನೀಡಿದರು.