ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಸರಗೋಡಿನ ಸಿಂಧೂಶ್ರೀ 589 ಅಂಕಗಳೋದಿಗೆ ತೇರ್ಗಡೆಹೊಂದಿದ್ದಾಳೆ. ಈಕೆ ಮಂಗಳೂರು ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಡಾ. ತಿರುಮಲೇಶ್ ಕೂಳೂರು ಮತ್ತು ಗಂಗಾಜ್ಯೋತಿ ದಂಪತಿಯ ಸುಪುತ್ರಿ.