ಕಣ್ಣೂರು: ಜಮ್ಮು-ಕಾಶ್ಮೀರ ಇಲ್ಲದ ಭಾರತದ ಭೂಪಟ ಪ್ರದರ್ಶಿಸಿದ ಹೋಟೆಲ್ ವಿರುದ್ಧ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಿಲಾತ್ ನಲ್ಲಿರುವ ಕಾಸಾ ಹೋಟೆಲ್ ವಿರುದ್ಧ ಪ್ರತಿಭಟನೆಗಳು ಹೆಚ್ಚುತ್ತಿವೆ. ಕಾಶ್ಮೀರದ ಅಪೂರ್ಣ ನಕ್ಷೆಯನ್ನು ತೆಗೆದುಹಾಕುವಂತೆ ಹೋಟೆಲ್ ಮಾಲೀಕರಿಗೆ ಬಿಜೆಪಿ ಕೇಳಿಕೊಂಡಿತ್ತು. ಆದರೆ ಅದನ್ನು ಪಾಲಿಸದಿದ್ದಾಗ ಬಿಜೆಪಿ ತೀವ್ರ ಪ್ರತಿಭಟನೆಗೆ ಮುಂದಾಯಿತು