ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿರೇಖೆಯ ಜಮ್ಮುವಿನಲ್ಲಿ ಗುರುವಾರ ಮುಂಜಾನೆ ಪಾಕಿಸ್ತಾನದ ಶಂಕಿತ ಡ್ರೋನ್ ಒಂದು ಪತ್ತೆಯಾಗಿದೆ.
ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿರೇಖೆಯ ಜಮ್ಮುವಿನಲ್ಲಿ ಗುರುವಾರ ಮುಂಜಾನೆ ಪಾಕಿಸ್ತಾನದ ಶಂಕಿತ ಡ್ರೋನ್ ಒಂದು ಪತ್ತೆಯಾಗಿದೆ.
ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಡ್ರೋನ್‌ನತ್ತ ಗುಂಡು ಹಾರಿಸಿದ್ದು, ನಂತರ ಡ್ರೋನ್ ಮರಳಿ ಹೋಗಿದೆ.
ಆದರೆ ಡ್ರೋನ್ ಮೂಲಕ ಮದ್ದುಗುಂಡು ಇಲ್ಲವೇ ಶಸ್ತ್ರಾಸ್ತ್ರ ಕಳುಹಿಸಿರುವ ಸಾಧ್ಯತೆಯಿದ್ದು, ಅದಕ್ಕಾಗಿ ಭದ್ರತಾ ಪಡೆಗಳು ಹುಡುಕಾಟ ನಡೆಸಿವೆ.