HEALTH TIPS

ಐಸಿಎಆರ್-ಸಿಪಿಸಿಆರ್‍ಐನಲ್ಲಿ ಪರಿಶಿಷ್ಟ ಜಾತಿಯ ಯುವಕರಿಗೆ ತರಬೇತಿ

          ಕಾಸರಗೋಡು: ಐಸಿಎಆರ್-ಸಿಪಿಸಿಆರ್‍ಐ ಆಹಾರ ಸಂಸ್ಕರಣೆ ಮತ್ತು ತೆಂಗಿನಕಾಯಿಯಲ್ಲಿ ಅಲ್ಪಾವಧಿಯ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

             ಪರಿಶಿಷ್ಟ ಜಾತಿ ಯುವಕರಿಗೆ ಕೃಷಿ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ವಿಷಯಗಳಲ್ಲಿ ತರಬೇತಿ ನಡೆಯುವುದು. ಆಸಕ್ತರು ನೇರವಾಗಿ ಜುಲೈ 2ರಂದು ಐಸಿಎಆರ್-ಸಿಪಿಸಿಆರ್‍ಐ (ಪಿಜೆ ಹಾಲ್) ನಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆಅರ್ಜಿ ಸಲ್ಲಿಸಬಹುದು

             ಅಭ್ಯರ್ಥಿಗಳು ಜಾತಿ ಪ್ರಮಾಣಪತ್ರದ ಪ್ರತಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಹಾಜರುಪಡಿಸಬೇಕಾಗಿದೆ. ತರಬೇತಿಗೆ ಅರ್ಹತೆ ಪಡೆದವರಿಗೆ ಸ್ಟೈಪೆಂಡ್ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries