HEALTH TIPS

ಟೈಲರ್ಸ್ ಅಸೋಸಿಯೇಶನ್ ರಾಜ್ಯ ಸಮಿತಿ ಸದಸ್ಯರಾಗಿ ಮೋಹನ್ ದಾಸ್ ಆಯ್ಕೆ

          ಕುಂಬಳೆ: ಕುಂಬಳೆಯ ಪ್ರತಿಷ್ಠಿತ ಸಂಸ್ಥೆಯಾದ ಮೋಹನ್ ಟೈಲರ್ಸ್‍ನ ಮಾಲಿಕ ಮೋಹನದಾಸ್ ಅವರು  ಕೇರಳ ರಾಜ್ಯ ಟೈಲರ್ಸ್ ಅಸೋಸಿಯೇಶನ್ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.  ತಿರುವನಂತಪುರದಲ್ಲಿ ನಡೆದ ಅಸೋಸಿಯೇಶನ್‍ನ ಮಹಾಸಭೆಯಲ್ಲಿ ಈ  ಆಯ್ಕೆ ಮಾಡಲಾಗಿದೆ. ಇವರು ಸಂಘಟನೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿ, ಕಾಸರಗೋಡು ತಾಲ್ಲೂಕು ಮಟ್ಟದ ಅಧ್ಯಕ್ಷರಾಗಿ ಆರು ವರ್ಷಗಳ ಕಾಲ  ಸೇವೆ ಸಲ್ಲಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries