HEALTH TIPS

ಉಚಿತ ಪಿ.ಎಸ್.ಸಿ ತರಬೇತಿಗಾಗಿ ಪ್ರವೇಶಾತಿ

              ಕಾಸರಗೋಡು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಚೆರ್ಕಳದ ಮೈನೋರಿಟಿ ಕೋಚಿಂಗ್ ಸೆಂಟರ್‍ನಲ್ಲಿ ಉಚಿತ ಯು.ಪಿ.ಎಸ್.ಸಿ, ಪಿ.ಎಸ್.ಸಿ ಪರೀಕ್ಷೆಗಳಿಗೆ ಆರು ತಿಂಗಳ ತರಬೇತಿಯ ಹೊಸ ಬ್ಯಾಚುಗಳು ಜುಲೈ 1 ರಂದು ಆರಂಭಗೊಳ್ಳಲಿದೆ.

             ರೆಗ್ಯುಲರ್, ರಜಾದಿನದ ಬ್ಯಾಚುಗಳಿಗಾಗಿ ಪ್ರವೇಶಾತಿ ನಡೆಯಲಿದೆ.  ಉದ್ಯೋಗಾರ್ಥಿಗಳು ಅರ್ಹತೆ ದೃಢೀಕರಿಸುವ ದಾಖಲೆಗಳೊಂದಿಗೆ(ಎಸ್ಸೆಸೆಲ್ಸಿ, ಆಧಾರ್ ಪ್ರತಿಗಳು, ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳು)ಜೂನ್20ರ ಮುಂಚಿತವಾಗಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994281142,9496995433,9048811842)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries