HEALTH TIPS

ಹಿರಿಮೆಗೆ ಆಯ್ಕೆಯಾದ ಮುಳಿಂಜ ಶಾಲೆ

               ಸಮರಸ ಚಿತ್ರಸುದ್ದಿ: ಉಪ್ಪಳ:  ಕೇರಳ ಸರ್ಕಾರದ ನೂತನ ಪರಿಕಲ್ಪನೆಯಾದ ಹಿರಿಮೆ ಫೆಸ್ಟ್ ಗೆ ಕಾಸರಗೋಡು ಜಿಲ್ಲಾ ಮಟ್ಟಕ್ಕೆ ಮಂಜೇಶ್ವರ ಉಪಜಿಲ್ಲೆಯಿಂದ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದ್ದು ಪ್ರಮಾಣ ಪತ್ರವನ್ನು ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್. ವಿ ಇವರು ಹಸ್ತಾಂತರಿಸಿದರು. ಪ್ರತೀ ವರ್ಷ 2021-22ನೇ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಅತ್ಯುತ್ತಮ ಹಾಗೂ ಫಲಪ್ರದವಾದ ಸರ್ಟಿಫಿಕೇಟ್ ಚಟುವಟಿಕೆಯಾಗಿದೆ. ಹಿರಿಮೆ ಚಟುವಟಿಕೆ ಇದು ಮಕ್ಕಳ ಹಾಗೂ ಶಾಲೆಯ ಹಿರಿಮೆಯನ್ನು ಪ್ರತಿಬಿಂಬಿಸುತ್ತವೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries