ಸಮಸರಸ ಚಿತ್ರಸುದ್ದಿ: ಎರ್ನಾಕುಳಂ ಜಿಲ್ಲೆಯ ತೃಕ್ಕಾಕರ ವಿಧಾನಸಭಾ ಕ್ಷೇತ್ರಕ್ಕಷೆ ನಡೆದ ಉಪಚುನಾವಣೆಯಲ್ಲಿ ಐಕ್ಯರಂಗದ ಉಮಾಥಾಮಸ್ ಗೆಲುವಿನ ಹಿನ್ನೆಲೆಯಲ್ಲಿ ಐಕ್ಯರಂಗ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಕಾಸರಗೋಡು ನಗರದಲ್ಲಿ ವಿಜಯೋತ್ಸವ ಆಚರಿಸಿದರು. ಮುಖಂಡರಾದ ಪಿ.ಎ ಅಶ್ರಫಲಿ, ಹಾಕಿಂ ಕುನ್ನಿ¯, ಕರಿವೆಳ್ಳೂರ್ ವಿಜಯನ್, ಆರ್.ಗಂಗಾಧರನ್ ಮುಂತಾದವರು ನೇತೃತ್ವ ನೀಡಿದರು.