HEALTH TIPS

ಬೆಳ್ಳೂರಲ್ಲಿ ಮಾವಿನ ಸಸಿ ವಿತರಣೆ

              ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಹಸಿರು ಕೇರಳ ವಾರಾಚರಣೆಯ ಅಂಗವಾಗಿ ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕಿನ ಆಶ್ರಯದಲ್ಲಿ ಮಾವಿನ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು. ಬ್ಯಾಂಕ್ ಅಧ್ಯಕ್ಷ ವಾಲಸಿರಿ ಸುಬ್ರಮಣ್ಯ ಕಡಂಬಳಿತ್ತಾಯ , ಬ್ಯಾಂಕ್ ಕಾರ್ಯದರ್ಶಿ ಉದಯಕುಮಾರ್ ನೆಟ್ಟಣಿಗೆ, ಬೆಳ್ಳೂರು ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀಧರ ಎಂ, ಬ್ಯಾಂಕ್ ನಿರ್ದೇಶಕರು ಇತರರು ಭಾಗವಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries