ಸಮರಸ ಚಿತ್ರಸುದ್ದಿ: ಕಾಸರಗೋಡು: ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಲಾದ ವಿಶ್ವ ಪರಿಸದ ದಿನಾಚರಣೆ ಅಂಗವಾಗಿ ಶಾಲಾ ವಠಾರದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಬೇಡಡ್ಕ ಗ್ರಾಪಂ ಸ್ಥಾಯೀ ಸಮಿತಿ ಅಧ್ಯಕ್ಷ ವರದರಾಜ್ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಪ್ರಾಂಶುಪಾಲ ಕೆ. ರತ್ನಾಕರನ್, ಎಸ್‍ಎಂಸಿ ಅಧ್ಯಕ್ಷ ಎಸ್ ರಘುನಾಥ್, ಮುಖ್ಯ ಶಿಕ್ಷಕ ಕೆ.ಟಿ ಕುಞÂಮೊಯ್ದು ಉಪಸ್ಥಿತರಿದ್ದರು.