ನವದೆಹಲಿ: ಕೇಂದ್ರ ಶಿಕ್ಷಣ ಇಲಾಖೆಯು ಶುಕ್ರವಾರ 2022ನೇ ಸಾಲಿನ 'ರಾಷ್ಟ್ರೀಯ ರ‍್ಯಾಂಕಿಂಗ್ ಪ್ರೇಮ್‌ವರ್ಕ್ (ಎನ್‌ಐಆರ್‌ಎಫ್)' ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ.
ನವದೆಹಲಿ: ಕೇಂದ್ರ ಶಿಕ್ಷಣ ಇಲಾಖೆಯು ಶುಕ್ರವಾರ 2022ನೇ ಸಾಲಿನ 'ರಾಷ್ಟ್ರೀಯ ರ‍್ಯಾಂಕಿಂಗ್ ಪ್ರೇಮ್‌ವರ್ಕ್ (ಎನ್‌ಐಆರ್‌ಎಫ್)' ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ.
ಅದರಂತೆ, ದೇಶದ ಅಗ್ರ ಹತ್ತು ಕಾಲೇಜುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
1. ಮಿರಾಂಡಾ ಹೌಸ್ - ದೆಹಲಿ
2. ಹಿಂದೂ ಕಾಲೇಜು - ದೆಹಲಿ
3. ಪ್ರೆಸಿಡೆನ್ಸಿ ಕಾಲೇಜು - ಚೆನ್ನೈ (ತಮಿಳುನಾಡು)
4. ಲಯೊಲಾ ಕಾಲೇಜು - ಚೆನ್ನೈ (ತಮಿಳುನಾಡು)
5. ಲೇಡಿ ಶ್ರೀ ರಾಮ್ ಕಾಲೇಜು (ಮಹಿಳೆ) - ನವದೆಹಲಿ
6. ಪಿಎಸ್‌ಜಿಆರ್ ಕೃಷ್ಣಮ್ಮಾಳ್ ಕಾಲೇಜು (ಮಹಿಳೆ) - ಕೊಯಮತ್ತೂರು (ತಮಿಳುನಾಡು)
7. ಆತ್ಮ ರಾಮ ಸನಾತನ ಧರ್ಮ ಕಾಲೇಜು - ನವದೆಹಲಿ
8. ಸೆಂಟ್ ಕ್ಸೇವಿಯರ್ಸ್ ಕಾಲೇಜು - ಕೋಲ್ಕತ್ತ (ಪಶ್ಚಿಮ ಬಂಗಾಳ)
9. ರಾಮಕೃಷ್ಣ ಮಿಷನ್ ವಿದ್ಯಾಮಂದಿರ- ಹೌರಾ (ಪಶ್ಚಿಮ ಬಂಗಾಳ)
10. ಕಿರೋರಿ ಮಾಲ್ ಕಾಲೇಜು - ದೆಹಲಿ