HEALTH TIPS

20 ಸೆಕೆಂಡ್ ಗಳಷ್ಟೆ: ಮಹಿಳೆಯರ ಗಡಣದೊಳಗೆ ಅಡಗಿರುವ ಬೆಕ್ಕನ್ನು ನೀವು ಕಂಡುಕೊಳ್ಳಬಹುದೇ; ಫೈಂಡರ್‍ಗಳ ಗಮನ ಸೆಳೆದ ಸ್ಮಾರ್ಟ್-ಆಪ್ಟಿಕಲ್ ಇಲ್ಯೂಷನ್

                                         

                    ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಇಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗಳೊಂದಿಗೆ ನವ ತರಂಗ ಸೃಷ್ಟಿಸಿದೆ.  ಅಂತಹ ಚಿತ್ರಗಳು ದೃಶ್ಯಗಳ ಮೂಲಕ ಭ್ರಮೆಯನ್ನು ಸೃಷ್ಟಿಸುತ್ತವೆ. ಅಂತಹ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 20 ಸೆಕೆಂಡುಗಳಲ್ಲಿ ಮನುಷ್ಯರ ನಡುವೆ ಬೆಕ್ಕನ್ನು ಹುಡುಕಿ, ಹುಡುಕುವವರು ಬುದ್ಧಿವಂತರು ಎಂಬ ಶೀರ್ಷಿಕೆಯೊಂದಿಗೆ ಚಿತ್ರವು ಪ್ರಸಾರವಾಗುತ್ತಿದೆ.


                ಬಹಳಷ್ಟು ಮಹಿಳೆಯರೊಂದಿಗೆ ಚಿತ್ರ ಪ್ರಕಟಗೊಂಡಿದೆ. ಆ ಹೆಂಗಸರ ನಡುವೆ ಬೆಕ್ಕು ಅಡಗಿಕೊಂಡಿರುತ್ತದೆ. ನೀವು ಮಾಡಬೇಕಾಗಿರುವುದು 20 ಸೆಕೆಂಡುಗಳಲ್ಲಿ ಈ ಬೆಕ್ಕನ್ನು ಕಂಡುಹಿಡಿಯುವುದು. ನಿಮ್ಮ ಏಕಾಗ್ರತೆ ಮತ್ತು ನಿಖರತೆ  ಹೆಚ್ಚಿಸಲು ಇಂತಹ ಫೆÇೀಟೋಗಳು ಸಹಾಯಕವಾಗಿವೆ ಎಂಬುದನ್ನು ತಿಳಿಸಲಾಗಿದೆ. ನಂತರ ಚಿತ್ರವನ್ನು ಗಮನಿಸಿ.


                    ಬೆಕ್ಕು ಎಲ್ಲಿದೆ

          ಚಿತ್ರದ ಬಲಭಾಗದಲ್ಲಿ ಸ್ವಲ್ಪ ಗಮನಹರಿಸಿದರೆ ಬೆಕ್ಕು ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರವನ್ನು ಬಹಿರಂಗಪಡಿಸುತ್ತದೆ. ನೀವು ಹತ್ತಿರದಿಂದ ನೋಡಿದರೆ ಮಾತ್ರ ನೀವು ಬೆಕ್ಕಿನ ಮುಖವನ್ನು ಕಾಣಬಹುದು. ಇಬ್ಬರು ಮ



ಹಿಳೆಯರ ನಡುವೆ ಬೆಕ್ಕು ಸಂಪೂರ್ಣವಾಗಿ ಬೆಸೆದುಕೊಂಡಿದೆ. ಬೆಕ್ಕನ್ನು ಕೆಂಪು ವೃತ್ತದಿಂದ ಗುರುತಿಸಲಾಗಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries