ಅಹ್ಮದಾಬಾದ್ : ಕಛ್ ನ ಮುಂದ್ರಾ ಬಂದರಿನ ಸಮೀಪ ಕಂಟೇನರ್ವೊಂದರಿಂದ 350 ಕೋ.ರೂ.ಗೂ ಅಧಿಕ ವೌಲ್ಯದ 70 ಕೆ.ಜಿ.ಹೆರಾಯಿನ್ ಅನ್ನು ಗುಜರಾತ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ವಶಪಡಿಸಿಕೊಂಡಿದೆ ಎಂದು ಸುದ್ದಿಸಂಸ್ಥೆಯು ಮಂಗಳವಾರ ವರದಿ ಮಾಡಿದೆ.
ಮುಂದ್ರಾ ಬಂದರಿನಲ್ಲಿ 350 ಕೋಟಿ ರೂ.ಗೂ ಅಧಿಕ ಮೌಲ್ಯದ 70 ಕೆ.ಜಿ.ಹೆರಾಯಿನ್ ವಶ
0
ಜುಲೈ 12, 2022
Tags