ಪಾಲಕ್ಕಾಡ್: ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನ ದೇಹದಲ್ಲಿ ಹಾವೊಂದು ಹರಿದಾಡಿದೆ. ಮಂಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಘಟನೆ ನಡೆದಿದೆ. ತರಗತಿಯಲ್ಲಿದ್ದ 4ನೇ ತರಗತಿ ವಿದ್ಯಾರ್ಥಿನಿಯ ದೇಹದ ಮೇಲೆ ಹಾವು ಹರಿದಾಡಿದೆ.
ನಂತರ ಹಾವು ಕಚ್ಚಿದ ಶಂಕೆಯ ಮೇರೆಗೆ ಮಗುವನ್ನು ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ
ಶಾಲೆಯ ಆವರಣ ಕಾಡು ಆವರಿಸಿರುವುದರಿಂದ ತರಗತಿಗೆ ಹಾವು ಬರಲು ಕಾರಣ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಯ ದೇಹದಲ್ಲಿ ಹರಿದಾಡಿದ ಹಾವು: ಸ್ಥಳೀಯರ ಪ್ರತಿಭಟನೆ
0
ಜುಲೈ 25, 2022