ಸಮರಸ ಚಿತ್ರಸುದ್ದಿ : ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯನ್ವಯ ಆಜಾದಿಕ ಅಮೃತ ಮಹೋತ್ಸವದ ಅಂಗವಾಗಿ ಮೊದಲ ಲೋಕಸಭಾ ಸದಸ್ಯರಾಗಿದ್ದ ದಿ. ಎ.ಕೆ ಗೋಪಾಲನ್ ಅವರನ್ನು ಗೌರವಿಸುವ ನಿಟ್ಟಿನಲ್ಲಿ ಮಾಜಿ ಕಾಸರಗೋಡಿನ ಮಾಜಿ ಸಂಸದ ಪಿ.ಕರುಣಾಕರನ್ ಅವರ ಪತ್ನಿ ಹಾಗೂ ಎ.ಕೆ.ಜಿ ಅವರ ಪುತ್ರಿ ಎಸ್.ಲೈಲಾ ಅವರನ್ನು ಕಣ್ಣೂರು ಜಿಲ್ಲಾಧಿಕಾರಿ ಎಸ್. ಚಂದ್ರಶೇಖರ್ ಅವರು ನೀಲೇಶ್ವರ ಪಳ್ಳಿಕೆರೆಯಲ್ಲಿರುವ ಅವರ ಮನೆಗೆ ಭೇಟಿ ನೀಡಿ ಗೌರವಿಸಿದರು. ಮಾಜಿ ಸಂಸದ ಪಿ.ಕರುಣಾಕರಮ್. ಶಾಸಕರಾದ ಎಂ. ರಾಜಗೋಪಾಲ್, ಸಿ.ಎಚ್ ಕುಞಂಬು ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ: ಎಕೆಜಿ ಪುತ್ರಿಗೆ ಗೌರವ ವಂದನೆ
0
ಜುಲೈ 25, 2022