ನವದೆಹಲಿ: ನೂತನವಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನದ ಮೇಲೆ ಇತ್ತೀಚೆಗೆ ಪ್ರಧಾನಿ ಮೋದಿ ಅವರಿಂದ ಅನಾವರಣಗೊಂಡ ರಾಷ್ಟ್ರ ಲಾಂಛನದ ಕುರಿತ ಪ್ರತಿಪಕ್ಷಗಳ ಟೀಕೆಗಳಿಗೆ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಖಡಕ್ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಈ ಕುರಿತ ಪರ-ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿದೆ.
ಸ್ನೇಹಿತರೇ ಹಲ್ಲುಗಳಿರುವುದರಿಂದಲೇ ಅದನ್ನು ತೋರಿಸಿರುವುದು, ಇದು ಸ್ವತಂತ್ರ ಭಾರತದ ಸಿಂಹ, ಅಗತ್ಯಬಿದ್ದರೆ ಕಚ್ಚುತ್ತದೆ ಜೈ ಹಿಂದ್ ಎಂದು ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.