ಕಾಸರಗೋಡು: ತೀವ್ರ ಮಳೆಯ ಕಾರಣ ನಾಳೆ (ಜು.11) ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದರೂ, ಪೂರ್ವ ಘೋಷಿತ ಎಸ್ ಎಸ್ ಎಲ್ ಸಿ 'ಸೇ' ಪರೀಕ್ಷೆ ಸಹಿತ ಇತರ ಪೂರ್ವ ನಿರ್ಧರಿತ ಪರೀಕ್ಷೆಗಳಿಗೆ ರಜೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.