ಉಪ್ಪಳ: ಉಪ್ಪಳ ಕುರ್ಚಿಪಳ್ಳದ ಸರ್ಕಾರಿ ಹಿಂದೂಸ್ಥಾನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುದ್ದೆ ಅಧ್ಯಾಪಕ ಹುದ್ದೆ ಖಾಲಿಯಿದ್ದು ಜು.13 ರಂದು ಬುಧವಾರ ಬೆಳಿಗ್ಗೆ 10.30 ಕ್ಕೆ ದಿನ ವೇತನ ಆಧಾರದ ನೇಮಕಾತಿಗೆ ಸಂದರ್ಶ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಕ್ಲಪ್ತ ಸಮಯಕ್ಕೆ ಅಸಲಿ ಪ್ರಮಾಣ ಪತ್ರದೊಂದಿಗೆ ಶಾಲಾ ಕಾರ್ಯಾಲಯದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಂಗಲ್ಪಾಡಿ ಶಾಲೆಯಲ್ಲಿ
ಉಪ್ಪಳ: ಮಂಗಲ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಆಲೆಯಲ್ಲಿ ಖಾಲಿಯಿರುವ ಎಲ್.ಪಿ.ಎಸ್.ಎ.ಕನ್ನಡ 1 ಮತ್ತು ಎಲ್ ಪಿ ಎಸ್ ಎಮಲೆಯಾಳ 1 ಅಧ್ಯಾಪಕ ಹುದ್ದೆಗೆ ದಿನವೇತನ ಆಧಾರದಲ್ಲಿ ಅಧ್ಯಾಪಕರನ್ನು ನೇಮಕಗೊಳಿಸಲು ಜು.12 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ಶಾಲಾ ಕಾರ್ಯಾಲಯದಲ್ಲಿ ಸಂದರ್ಶನ ನಡೆಸಲಿದೆ. ಅರ್ಹ ಅಭ್ಯರ್ಥಿಗಳು ಕ್ಲಪ್ತ ಸಮಯಕ್ಕೆ ಅಸಲಿ ಪ್ರಮಾಣ ಪತ್ರದೊಂದಿಗೆ ಶಾಲಾ ಕಾರ್ಯಾಲಯದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.