HEALTH TIPS

ಕುಂಬಳೆ ಸಾರ್ವಜನಿಕ ಗಣೇಶೋತ್ಸವದ ವಿಗ್ರ ರಚನೆಗೆ ವಿದ್ಯುಕ್ತ ಮುಹೂರ್ತ

                    ಕುಂಬಳೆ : ಕಣಿಪುರ ಸಾರ್ವಜನಿಕ ಶ್ರೀ ಗಣೇಶೋತ್ಸವದ 43 ನೇ ವರ್ಷದ ಮಹಾಗಣಪತಿಯ ವಿಗ್ರಹ ರಚನೆಯು  ಆಷಾಡ ಶುಕ್ಲ  ಸಪ್ತಮಿಯ ಶುಭ ಮುಹೂರ್ತವಾದ ಬುಧವಾರ ನಾರಾಯಣ ಪ್ರಭುಗಳ ಮನೆಯಲ್ಲಿ ವೇದಮೂರ್ತಿ ಕೆ ಪುಂಡಲೀಕ ಭಟ್ ಅವರ ನೇತೃತ್ವದಲ್ಲಿ, ಗಣಪತಿ ಹೋಮ ಮೃತಿಕಾ ಪೂಜೆಯೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ನಾರಾಯಣ ಪ್ರಭು, ವಿದ್ಯಾ ನಾರಾಯಣ ಪ್ರಭು, ಕಿರಣ್ ಪ್ರಭು ಹಾಗೂ ಸಮಿತಿಯ ಪದಾಧಿಕಾರಿಗಳಾದ ದಯಾನಂದ ರಾವ್, ಸುಧಾಕರ ಕಾಮತ್, ಸುಜಿತ್ ರೈ, ವಿವೇಕಾನಂದ ಶೆಟ್ಟಿ, ಜಗದೀಶ್, ಸುಜನಾ ಶಾಂತಿಪಳ್ಳ, ಸುಬ್ರಹ್ಮಣ್ಯ ನಾಯಕ್, ಯಂ ಸಂಜೀವ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries