HEALTH TIPS

ನದಿಯಿಂದ ಹೊರತೆಗೆಯಲಾದ ಮರಳು, ಅವಶೇಷಗಳ ಇ-ಹರಾಜು

 




            ಕಾಸರಗೋಡು: ಜಿಲ್ಲೆಯಲ್ಲಿ ನದಿ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಚಂದ್ರಗಿರಿ, ಉಪ್ಪಳ, ಮೊಗ್ರಾಲ್, ಚಿತ್ತಾರಿ, ಮಂಜೇಶ್ವರಂ, ಶಿರಿಯಾ, ಕಾರ್ಯಂಗೋಡ್ ಮುಂತಾದ ನದಿಗಳಿಂದ ಹೊರ ತೆಗೆಯಲಾದ ಹೂಳು ಮತ್ತು ಇತರ ಅವಶೇಷಗಳ ಸಾರ್ವಜನಿಕ ಇ-ಹರಾಜಿಗಾಗಿ www.mstcecommerce.com  ಮೂಲಕ ಪ್ರಕಟಿಸಲಾದ ಷರತ್ತುಗಳು ಮತ್ತು ಇ-ಅಧಿಸೂಚನೆಯ ಪ್ರಕಾರ ಷರತ್ತುಗಳಿಗೆ ಒಳಪಟ್ಟು ಜುಲೈ 25 ರಂದು ಬೆಳಿಗ್ಗೆ 11 ಗಂಟೆಗೆ ಇ-ಹರಾಜನ್ನು ನಡೆಸಲಾಗುತ್ತದೆ. ಭಾಗವಹಿಸಲು ಬಯಸುವ ಅಭ್ಯರ್ಥಿಗಳು ಇ-ಹರಾಜಿನ ಮೊದಲು ಇ-ಟ್ರೆಜರಿ / ಒSಖಿಅ ಲಿಮಿಟೆಡ್ ಮೂಲಕ ತಮ್ಮ ಠೇವಣಿಯನ್ನು ಜಮಾ ಮಾಡಬೇಕು. ಇ-ಹರಾಜಿನಲ್ಲಿ ಭಾಗವಹಿಸುವವರು ಠೇವಣಿ ಪಾವತಿಸುವಾಗ ಕಡ್ಡಾಯವಾಗಿ ರಿಜಿಸ್ಟರ್ ಸಂಖ್ಯೆಯನ್ನು ನಮೂದಿಸಬೇಕು. ಮಾಹಿತಿಗಾಗಿ www.mstcecommerce.com  ಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries