ಮಂಜೇಶ್ವರ: ಬಂಗ್ರಮಂಜೇಶ್ವರ ಸರ್ಕಾರಿ ಉನ್ನತ ಶಾಲೆಯ ಕಿರಿಯ ಪ್ರಾಥಮಿಕ ಎಲ್.ಪಿ.ಎಸ್.(ಕನ್ನಡ ಮಾಧ್ಯಮ)ಇಂದು ಹುದ್ದೆ ಖಾಲಿಯಿದ್ದು, ದಿನವೇತನ ಆಧಾರದ ನೇಮಕಾತಿಗೆ ಜು.29 ರಂದು ಬೆಳಿಗ್ಗೆ 10 ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಆಆಸಕ್ತ ಅಭ್ಯರ್ಥಿಗಳು ಅಸಲಿ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬಹುದೆಂದು ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧ್ಯಾಪಕ ಹುದ್ದೆಗೆ ದಿನವೇತನ ಆಧಾರದಲ್ಲಿ ನೇಮಕಾತಿ
0
ಜುಲೈ 26, 2022