ಸಮರಸ ಚಿತ್ರಸುದ್ದಿ: ಬದಿಯಡ್ಕ: ಸುರಿಯುತ್ತಿರುವ ಭಾರಿ ಮಳೆಗೆ ಮಾನ್ಯ ಸಮೀಪದ ಚುಕ್ಕಿನಡ್ಕದ ಅಬ್ದುಲ್ ರೆಹಮಾನ್ ಎಂಬುವವರ ತರಕಾರಿ ಸೇರಿದಂತೆ ಅಡಿಕೆ ತೋಟವು ಸಂಪೂರ್ಣ ಜಲಾವೃತಗೊಂಡಿದ್ದು ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.