HEALTH TIPS

ಮೀನುಗಾರರ ಕಲ್ಯಾಣ ನಿಧಿಯಿಂದ ಆರ್ಥಿಕ ನೆರವು ಹಸ್ತಾಂತರ


                  ಕಾಸರಗೋಡು: ಮೀನುಗಾರಿಕೆ ಮಧ್ಯೆ ಹೃದಯಾಘಾತದಿಂದ ಮೃತರಾದ ಅಡ್ಕತ್ತಬೈಲು ಬೀಚ್ ನ ಕೃಷ್ಣ ಎಂಬವರ ಕುಟುಂಬಕ್ಕೆ ಮತ್ಸ್ಯಫೆಡ್ ಮತ್ಸ್ಯ ಕಾರ್ಮಿಕ ಕ್ಷೇಮನಿಧಿಯಿಂದ ರೂ.ಒಂದು ಲಕ್ಷ ನೆರವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
         ಕಾಸರಗೋಡಿನ ಮತ್ಸ್ಯಫೆಡ್ ಜಿಲ್ಲಾ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತ್ಸ್ಯಫೆಡ್ ಆಡಳಿತ ಮಂಡಳಿಯ ಸದಸ್ಯರಾದ ಕಾಟಾಡಿ ಕುಮಾರನ್ ಅವರು ಕೃಷ್ಣನ್ ಅವರ ಪತ್ನಿ ಶೋಭಾ ಅವರಿಗೆ 1 ಲಕ್ಷ ರೂ.ಗಳ ಚೆಕ್ ಅನ್ನು ಹಸ್ತಾಂತರಿಸಿದರು.  ಜಿಲ್ಲಾ ವ್ಯವಸ್ಥಾಪಕ ಕೆ.ಎಚ್.ಶೆರೀಫ್, ಕೋಟಿಕುಳಂ ಕಸಬಾ ಸಹಕಾರ ಸಂಘದ ಅಧ್ಯಕ್ಷ ಆರ್.ಗಂಗಾಧರನ್, ಕ್ಲಸ್ಟರ್ ಮೂರು ಯೋಜನಾಧಿಕಾರಿ ಟಿ.ಆತ್ಮಪ್ರಶಾಂತಿ ಯೋಜನೆಯ ಕುರಿತು ಮಾತನಾಡಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries