HEALTH TIPS

ಭಾರತ-ಒಮಾನ್‌ ಜಂಟಿ ಸಮರಾಭ್ಯಾಸ ನಾಳೆಯಿಂದ

 

            ನವದೆಹಲಿ: ಭಾರತ ಮತ್ತು ಒಮಾನ್‌ ಸೇನೆಯ ಎರಡು ವಾರಗಳ ಜಂಟಿ ಸಮಾರಾಭ್ಯಾಸ 'ಅಲ್‌ ನಿಜಾಹ್‌ IV' ರಾಜಸ್ಥಾನದಲ್ಲಿ ಸೋಮವಾರದಿಂದ ಆಗಸ್ಟ್‌ 13ರ ವರೆಗೆ ನಡೆಯಲಿದೆ.

                      'ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಗಳಿಗೆ ಈ ಜಂಟಿ ಸಮರಾಭ್ಯಾಸವು ಸಹಾಯಕವಾಗಲಿದೆ.

ಜತೆಗೆ, ಪ್ರಾದೇಶಿಕ ಭದ್ರತೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೂ ಸಹಾಯಕವಾಗಲಿದೆ' ಎಂದು ಭಾರತದ ರಕ್ಷಣಾ ಸಚಿವಾಲಯ ಹೇಳಿದೆ.

              60 ಸದಸ್ಯರ 'ರಾಯಲ್‌ ಆರ್ಮಿ ಆಫ್‌ ಒಮಾನ್‌' ತಂಡವು ಭಾರತಕ್ಕೆ ಆಗಮಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries