HEALTH TIPS

ಕಂಪ್ಯೂಟರ್ ವಿಜ್ಞಾನದಲ್ಲಿ ಆದಿತ್ಯಾ ವಿ.ಗೆ ಡಾಕ್ಟರೇಟ್

               ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಆದಿತ್ಯಾ ವಿ. ಅªರು  ಡಾಕ್ಟರೇಟ್ ಪಡವಿ ಪಡೆದಿದ್ದಾರೆ. ಕೋಯಿಕ್ಕೋಡ್ ಬಾಲುಶೇರಿಂ ನಿವಾಸಿ ಇ. ವೇಣುಗೋಪಾಲ್-ಅಜಿತಾ ದಂಪತಿ ಪುತ್ರಿ ಹಾಗೂ  ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಡಾ. ಪಿ.ಎಂ. ಅನೀಶ್ ಅವರ ಪತ್ನಿ. ಅವರು ಪ್ರಸಕ್ತ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಮುಖ್ಯಮಂತ್ರಿಗಳ ಪೋಸ್ಟ್ ಡಾಕ್ಟರಲ್ ಫೆಲೋ ಆಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries