HEALTH TIPS

ಮಂಜೇಶ್ವರಕ್ಕೆ ನೂತನ ತಹಸೀಲ್ದಾರ್

              ಕಾಸರಗೋಡು:  ಮಂಜೇಶ್ವರ  ತಹಸೀಲ್ದಾರ್ ಆಗಿ ವಿ. ರವೀಂದ್ರನ್ ನಾಲಪಾಡಂ ಮಂಜೇಶ್ವರ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಮಂಜೇಶ್ವರ ತಾಲೂಕು ತಹಸೀಲ್ದಾರ್ ಹೊಣೆ ಹೊತ್ತಿದ್ದ ಭೂದಾಖಲೆ(ಎಲ್‍ಎ)ವಿಭಾಗ ತಹಸೀಲ್ದಾರ್ ಎಂ.ಸಿ ಸೀನಾ ಅವರನ್ನು ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಅವರನ್ನು ಅಮಾನತುಗೊಳಿಸಿ,  ರಾಷ್ಟ್ರೀಯ ಹೆದ್ದಾರಿ(ಎಲ್.ಎ)ವಿಭಾಗದ ಸಿಂಧು ಆರ್.ಎಸ್ ಅವರನ್ನು ಹೆಚ್ಚುವರಿ ಹೊಣೆಗಾರಿಕೆಯೊಂದಿಗೆ ನೇಮಕಗೊಳಿಸಲಾಗಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries