ಯಾವುದೇ ಶುಭಕಾರ್ಯವನ್ನು ಒಳ್ಳೆಯ ದಿನ ಮಾಡಿದರೆ ಉತ್ತಮ ಎನ್ನುವ ನಂಬಿಕೆ ಧಾರ್ಮಿಕವರ್ಗದ್ದು.. ಅದಕ್ಕಾಗಿ ಯಾವುದೇ ಮದುವೆ, ಹೋಮ-ಹವನ, ಹೊಸ ವಸ್ತು ಖರೀದಿ, ಗೃಹಪ್ರವೇಶ, ಆಸ್ತಿ ಖರೀದಿಯಂತ ವಿಚಾರಗಳಿಗೆ ಮಂಗಳಕರ ದಿನಾಂಕಗಳನ್ನು ಜ್ಯೋತಿಷ್ಯರಲ್ಲಿ ಕೇಳಿ ಗೊತ್ತು ಪಡಿಸುವುದು. ಅದೇ ರೀತಿ ನೀವೇನಾದರೂ ಆಗಸ್ಟ್ 2022ರಲ್ಲಿ ಶುಭಕಾರ್ಯಗಳನ್ನು ಮಾಡಲು ಒಳ್ಳೆಯ ದಿನಾಂಕಗಳನ್ನು ಹುಡುಕುತ್ತಿದ್ದರೆ, ನಾವಿಂದು ಮಂಗಳಕರ ಮುಹೂರ್ತಗಳ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.
2022ರ ಆಗಸ್ಟ್ ಶುಭಕಾರ್ಯಕ್ಕೆ ಇರುವ ಮಂಗಳಕರ ದಿನಗಳು ಹಾಗೂ ಮುಹೂರ್ತಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಶುಭಕಾರ್ಯಕ್ಕೆ ಆಗಸ್ಟ್‌ನಲ್ಲಿರುವ ಉತ್ತಮ ದಿನಾಂಕಗಳು:
ಆಗಸ್ಟ್ 2 ಮಂಗಳವಾರ- ಶುಭ ಮುಹೂರ್ತ ಇಡೀ ದಿನ
ಆಗಸ್ಟ್ 3 ಬುಧವಾರ - ಶುಭ ಮುಹೂರ್ತ ಇಡೀ ದಿನ
ಆಗಸ್ಟ್ 4 ಗುರುವಾರ- ಶುಭ ಮುಹೂರ್ತ ಇಡೀ ದಿನ
ಆಗಸ್ಟ್ 6 ಶನಿವಾರ - ಶುಭ ಮುಹೂರ್ತ ಸಂಜೆ 5:50ರ ನಂತರ
ಆಗಸ್ಟ್ 7 ಭಾನುವಾರ - ಶುಭ ಮುಹೂರ್ತ ಸಂಜೆ 4:29ವರೆಗೆ
ಆಗಸ್ಟ್ 11 ಗುರುವಾರ- ಶುಭ ಮುಹೂರ್ತ ರಾತ್ರಿ 10:39ವರೆಗೆ
ಆಗಸ್ಟ್ 13 ಶನಿವಾರ - ಶುಭ ಮುಹೂರ್ತ ಇಡೀ ದಿನ
ಆಗಸ್ಟ್ 15 ಸೋಮವಾರ - ಶುಭ ಮುಹೂರ್ತ ಇಡೀ ದಿನ
ಆಗಸ್ಟ್ 16-30ರವರೆಗೆ
ಆಗಸ್ಟ್ 16 ಮಂಗಳವಾರ - ಶುಭ ಮುಹೂರ್ತ ಇಡೀ ದಿನ
ಆಗಸ್ಟ್ 17 ಬುಧವಾರ - ಶುಭ ಮುಹೂರ್ತ ರಾತ್ರಿ 8:24ರವರೆಗೆ
ಆಗಸ್ಟ್ 20 ಶನಿವಾರ - ಶುಭ ಮುಹೂರ್ತ ಇಡೀ ದಿನ
ಆಗಸ್ಟ್ 21 ಭಾನುವಾರ - ಶುಭ ಮುಹೂರ್ತ ಮಧ್ಯಾಹ್ನ 2:20 ರವರೆಗೆ
ಆಗಸ್ಟ್ 22 ಸೋಮವಾರ - ಶುಭ ಮುಹೂರ್ತ ಇಡೀ ದಿನ
ಆಗಸ್ಟ್ 29 ಸೋಮವಾರ - ಶುಭ ಮುಹೂರ್ತ ಇಡೀ ದಿನ
ಆಗಸ್ಟ್ 30 ಮಂಗಳವಾರ - ಶುಭ ಮುಹೂರ್ತ ಇಡೀ ದಿನ