ಸಮರಸ ಚಿತ್ರಸುದ್ದಿ: ಕಾಸರಗೋಡು: ಏಕಲವ್ಯ ಮಾದರಿ ವಸತಿ ಕ್ರೀಡಾ ಶಾಲೆಯನ್ನು ಸಚಿವ ಕೆ.ರಾಧಾಕೃಷ್ಣನ್ ಶನಿವಾರ ಉದ್ಘಾಟಿಸಿದ ನಂತರ ಮಕ್ಕಳಿಗೆ ಊಟ ಬಡಿಸಿದರು. ನಂತರ ಎಲ್ಲ ಮಕ್ಕಳೊಂದಿಗೆ ತಾವೂ ಊಟ ಮಾಡಿದರು.