ಕೊಚ್ಚಿ: ಮಲಯಾಳ ಚಿತ್ರನಟ ಶರತ್ ಚಂದ್ರನ್ (37) ಅವರ ಮೃತದೇಹವು ಇಲ್ಲಿನ ಕಕ್ಕಾಡ್‌ನಲ್ಲಿರುವ ಅವರ ಮನೆಯಲ್ಲಿ ಶನಿವಾರ ಪತ್ತೆಯಾಗಿದೆ.
ಶರತ್ ಅವರು ಬರೆದಿಟ್ಟಿರುವ ಪತ್ರ ಲಭಿಸಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.