HEALTH TIPS

ಗಾಳಿ ಮಳೆ: ಚುಕ್ಕಿನಡ್ಕದಲ್ಲಿ ಸೇನಾ ವಿಂಗ್ ಕಮಾಂಡರ್ ಮನೆಗೆ ಹಾನಿ

                 ಬದಿಯಡ್ಕ: ಎರಡು ವಾರಗಳಿಂದ ರಾಜ್ಯಾದ್ಯಂತ ಭಾರೀ ಮಳೆ ಜಟಿಲತೆಯೊಂದಿಗೆ ಮುಂದುವರಿಯುತ್ತಿದ್ದು, ವ್ಯಾಪಕ ಪ್ರಮಾಣದ ನಾಶನಷ್ಟ-ಜೀವಹಾನಿಗಳು ಭೀತಿಗೊಳಿಸಿದೆ.


                  ಈ ಮಧ್ಯೆ ನಿನ್ನೆ ನೀರ್ಚಾಲು ಸಮೀಪದ ಚುಕ್ಕಿನಡ್ಕ ಕಾಕುಂಜೆ ಶಿವಪ್ರಿಯಾ ಮನೆ ವ್ಯಾಪಕ ಗಾಳಿಗೆ ತುತ್ತಾಗಿದೆ. ಈಶ್ವರ ಭಟ್ ಮತ್ತು ಗಿರಿಜಾ ದಂಪತಿಗಳು ವಾಸಿಸುವ ಮನೆಯ ಛಾವಣಿಗಳು ಗಾಳಿಗೆ ಹಾರಿಹೋಗಿವೆ. ಮನೆಯ ಒಂದು ಪಾಶ್ರ್ವ ಕುಸಿಯುವ ಹಂತದಲ್ಲಿದೆ. ಮನೆ ಸಮೀಪದ ಕಂಗು-ಬಾಳೆಗಳು ಧರಾಶಾಯಿಯಾಗಿದೆ. ಈ ದಂಪತಿಗಳ ಪುತ್ರ ಭಾರತೀಯ ಸೇನೆಯ ವಿಂಗ್ ಕಮಾಂಡರ್ ಶಿವಕುಮಾರ್ ಪ್ರಸ್ತುತ ಕಾಶ್ಮೀರದಲ್ಲಿ ಸೇವಾ ನಿರತರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries