ನವದೆಹಲಿ: ವಿಶ್ವ ಜನಸಂಖ್ಯಾ ದಿನದಂದು ನಾಗಾಲ್ಯಾಂಡ್‌ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಅಲೋಂಗ್ ಮಾಡಿರುವ ಟ್ವೀಟ್ ವೈರಲ್ ಆಗಿದೆ.
ನವದೆಹಲಿ: ವಿಶ್ವ ಜನಸಂಖ್ಯಾ ದಿನದಂದು ನಾಗಾಲ್ಯಾಂಡ್‌ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಅಲೋಂಗ್ ಮಾಡಿರುವ ಟ್ವೀಟ್ ವೈರಲ್ ಆಗಿದೆ.
' ಜನಸಂಖ್ಯೆಯ ಬೆಳವಣಿಗೆಯ ಸಮಸ್ಯೆಗಳ ಬಗ್ಗೆ ನಾವು ವಿಶ್ವ ಜನಸಂಖ್ಯಾ ದಿನದ ಈ ಸಂದರ್ಭದಲ್ಲಿ ಸೂಕ್ಷ್ಮಮತೀಯರಾಗಿರೋಣ.
ಅವರ ಈ ಅಭಿಪ್ರಾಯ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಸಚಿವರ ಈ ಟ್ವೀಟ್ ಅನ್ನು ಈ ವರೆಗೆ 44 ಸಾವಿರ ಮಂದಿ ಮೆಚ್ಚಿದ್ದಾರೆ.
ಸಣ್ಣ ಕಣ್ಣುಗಳ ಪ್ರಯೋಜನಗಳು ಕುರಿತ ಅವರ ಭಾಷಣವು ಈ ಹಿಂದೆ ವೈರಲ್ ಆಗಿತ್ತು.