ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಪಿ.ಟಿ.ಎ ಅಧ್ಯಕ್ಷರಾಗಿ ಸಂತೋಷ್ ಪೂಜಾರಿ ಹಾಗೂ ಮಾತೃ ಮಂಡಳಿ ಅಧ್ಯಕ್ಷೆಯಾಗಿ ಭವ್ಯ ಸಿ ಆಯ್ಕೆಗೊಂಡರು. ಹೀರಕ್‍ಪಂಕ್ ಪದವಿ ಗಳಿಸಿದ ಮನೀಷ, ಮನ್ವಿತ, ಮಧುಶ್ರೀ ಹಾಗೂ ಚಿಂತನ ಇವರನ್ನು ಶಾಲಾ ಪ್ರಬಂಧಕ ಪ್ರೇಮಾ ಕೆ ಭಟ್ ಗೌರವಿಸಿದರು.