ಕಾಸರಗೋಡು: ಈ ವರ್ಷದ ಟ್ರೋಲಿಂಗ್ ನಿಷೇಧ ಜು. 31ರ ಮಧ್ಯರಾತ್ರಿಗೆ ಪೂರ್ತಿಗೊಂಡಿದ್ದು, ಆ. 1ರಿಂದ ಆಳಸಮುದ್ರ ಮೀನುಗಾರಿಕೆ ಅರಂಭಗೊಳ್ಳಲಿದೆ. ಮೀನುಗಾರರು ಮೀನುಗಾರಿಕಾ ಬಲೆ, ಬೋಟುಗಳ ಸಜ್ಜೀಕರಣದೊಂದಿಗೆ 52ದಿವಸಗಳ ಟ್ರೋಲಿಂಗ್ ನಿಷೇಧದ ನಂತರ ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಟ್ರೋಲಿಂಗ್ ನಿಷೇಧ ಸಂದರ್ಭ ಬಂದರು ಮತ್ತು ಇತರೆಡೆ ಚಟುವಟಿಕೆ ನಡೆಸುತ್ತಿರುವ ಡೀಸಲ್ ಬಂಕ್‍ಗಳು ಮುಚ್ಚುಗಡೆಗೊಂಡಿದ್ದು, ಇವುಗಳೂ ತೆರೆದುಕಾರ್ಯಾಚರಿಸಲಿದೆ.
ಟ್ರೋಲಿಂಗ್ ನಿಷೇಧ ಅಂತ್ಯ: ಇಂದಿನಿಂದ ಆಳಸಮುದ್ರ ಮೀನುಗಾರಿಕೆ
0
ಜುಲೈ 31, 2022