HEALTH TIPS

ಗೇರುತೋಟ ಕಾರ್ಮಿಕರ ನೇಮಕಾತಿಗಾಗಿ ದೇಹದಾಢ್ರ್ಯ ಪರೀಕ್ಷೆ


                ಕಾಸರಗೋಡು: ಜಿಲ್ಲೆಯ ಆದೂರು, ಗಾಳಿಮುಖದಲ್ಲಿರುವ ಗೇರುತೋಟಗಳಲ್ಲಿ ಕಾರ್ಮಿಕರ ಅವಶ್ಯಕತೆಗಾಗಿ ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಿಂದ ಸೂಚಿಸಲ್ಪಟ್ಟವರಿಗೆ ನಡೆಸುವ ದೇಹದಾಢ್ರ್ಯ ಪರೀಕ್ಷೆಯ ಸಂದರ್ಶನ ಆಗಸ್ಟ್ 1 ಮತ್ತು 2 ರಂದು ಕುಂಟಾರಿನಲ್ಲಿರುವ ಗೇರು ಬೀಜ ಅಭಿವೃದ್ಧಿ ಕಾರ್ಯಾಲಯ ದಲ್ಲಿ ನಡೆಯಲಿರುವುದು.
             ಸೂಚನೆ ಲಭಿಸಿದವರು ಅಸಲಿ ಪ್ರಮಾಣಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 262272, 9383471972)ಸಂಪರ್ಕಿಸುವಂತೆ ಗೇರು ಕೃಷಿ ಅಭಿವೃದ್ಧಿ ಕಚೇರಿ ಪ್ರಕಟಣೆ ತಿಳಿಸಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries