ಮಂಜೇಶ್ವರ: ವರ್ಕಾಡಿ ಬಜಲಕರಿಯ ಶ್ರೀ ಶಾಙ್ರ್ಗಪಾಣಿ ಮಹಾವಿಷ್ಣು ಶ್ರೀ ದುರ್ಗಾ ಕ್ಷೇತ್ರದಲ್ಲಿ ನಾಗರಪಂಚಮಿಯು ಆ.2 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಅಂದು ಬೆಳಗ್ಗೆ 10 ಗಂಟೆಗೆ ನಾಗ ದೇವರಿಗೆ ತಂಬಿಲದ ಬಳಿಕ ಶ್ರೀ ಮಹಾವಿಷ್ಣು ದೇವರಿಗೆ ವಿಶೇಷ ಹಾಲು ಪಾಯಸ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ ಜರಗಿ ಪ್ರಸಾದ ವಿತರಣೆ ನಡೆಯಲಿರುವುದು.
ಬಜಲಕರಿಯದಲ್ಲಿ ನಾಗರಪಂಚಮಿ
0
ಜುಲೈ 30, 2022