
ಹಿಂದೂಗಳ ತೀರ್ಥಯಾತ್ರಾ ಕ್ಷೇತ್ರವಾದ ಅಮರನಾಥ ಗುಹಾ ದೇಗುಲದ ಬಳಿ ಜುಲೈ 8ರಂದು ಮಧ್ಯಾಹ್ನ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು ಇದರಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಇನ್ನು ಅಲ್ಲಿ ಸಿಲುಕಿದ್ದ 15,000 ಯಾತ್ರಾರ್ಥಿಗಳನ್ನು ಪಂಜತರ್ನಿಯ ಕೆಳ ಬೇಸ್ ಕ್ಯಾಂಪ್ಗೆ ಸ್ಥಳಾಂತರಿಸಲಾಯಿತು. ಇನ್ನು ಕೆಲವರು ಕಣ್ಮರೆಯಾಗಿದ್ದು ಅವರಿಗಾಗಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ.
1 / 14
ಪ್ರವಾಸಿಗರ ರಕ್ಷಣೆಯಲ್ಲಿ ತೊಡಗಿರುವ ಯೋಧರು
2 / 14
ಹಠಾತ್ ಪ್ರವಾಹ ಸಂಭವಿಸಿದ ಸ್ಥಳ
3 / 14
ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಯಾತ್ರಿಕರು
4 / 14
ಯಾತ್ರಿಕರ ರಕ್ಷಣೆ ಮಾಡುತ್ತಿರುವ ಯೋಧರು
5 / 14
ಗಾಯಗೊಂಡಿರುವ ಪ್ರವಾಸಿಗನನ್ನು ಕ್ಯಾಂಪ್ ಗೆ ಸ್ಥಳಾಂತರಿಸುತ್ತಿರುವ ಯೋಧರು
6 / 14
ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿರುವ ರಕ್ಷಣಾ ಸಿಬ್ಬಂದಿ
7 / 14
ಸುರಕ್ಷಿತ ಸ್ಥಳಗಳಿಗೆ ಬರುತ್ತಿರುವ ಪ್ರವಾಸಿಗರು
8 / 14
ರಕ್ಷಣೆಗಾಗಿ ಕಾದು ನಿಂತಿರುವ ಪ್ರವಾಸಿಗರು
9 / 14
ಪ್ರವಾಹದ ಸ್ಥಳ
10 / 14
ಆ್ಯಂಬುಲೆನ್ಸ್ ಮೂಲಕ ಗಾಯಗೊಂಡವರ ಸ್ಥಳಾಂತರ
11 / 14
ರಕ್ಷಣೆಗಾಗಿ ಬೇಕಾಗಿರುವ ಸಲಕರಣೆಗಳ ವ್ಯವಸ್ಥೆ ಮಾಡುತ್ತಿರುವ ಯೋಧರು
12 / 14
ಯಾತ್ರಿಗಳ ರಕ್ಷಣೆಗೆ ತೆರಳುತ್ತಿರುವ ಎನ್ ಡಿಆರ್ ಎಫ್ ಸಿಬ್ಬಂದಿ
13 / 14