ವ್ಯಾಟಿಕನ್ ಸಿಟಿ: 'ಮೊಣಕಾಲು ನೋವಿನ ಕಾರಣದಿಂದ ಈ ಹಿಂದಿನಂತೆ ಓಡಾಡಲು ಸಾಧ್ಯವಾಗುತ್ತಿಲ್ಲ. ಒಂದು ವಾರದ ಕೆನಡಾ ಯಾತ್ರೆಯಲ್ಲಿ ನನ್ನ ಸಾಮರ್ಥ್ಯದ ಪರೀಕ್ಷೆ ನಡೆದಿದೆ. ಒಂದು ದಿನ ನಿವೃತ್ತಿ ಪಡೆಯಬೇಕಾಗುತ್ತದೆ ಎನ್ನುವುದನ್ನು ತೋರಿಸಿದೆ' ಎಂದು ಪೋಪ್ ಫ್ರಾನ್ಸಿಸ್ ಶನಿವಾರ ತಿಳಿಸಿದ್ದಾರೆ.