ಮುಳ್ಳೇರಿಯ: ಆದೂರಿನ ಯುವ ಸಾಮಾಜಿಕ, ಸಾಂಸ್ಕøತಿಕ ಮುಖಂಡ, ಕೇರಳ ತುಳು ಅಕಾಡೆಮಿ ಸದಸ್ಯ ರವೀಂದ್ರ ರೈ ಮಲ್ಲಾರ ಅವರು ಆಟಿ ಅಮಾವಾಸ್ಯೆಯ ಅಂಗವಾಗಿ ಗುರುವಾರ ತಾವು ಸತತವಾಗಿ ಕಳೆದ 20 ವರ್ಷಗಳಿಂದ ವಿತರಿಸುತ್ತಿದ್ದ ಆಟಿ ಕಷಾಯ ವಿತರಿಸಿದರು.
ಮಲ್ಲಾವರ ಶ್ರೀಪಂಚಲಿಂಗೇಶ್ವರ ಕ್ಷೇತ್ರದ ಮೊಕತೇಸರ ಆದೂರು ಏಳ್ನಾಡುಗುತ್ತು ಬಿಪಿನ್ ದಾಸ್ ರೈ ಅವರಿಗೆ ನೀಡಿ ಈ ಸಾಲಿನ ಕಷಾಯ ವಿತರಣೆಗೆ ಚಾಲನೆ ನೀಡಲಾಯಿತು.