ಮಂಜೇಶ್ವರ: ಉಪ್ಪಳ ಸನಿಹದ ಹನುಮಾನ್‍ನಗರ ಸಮುದ್ರ ದಡದಲ್ಲಿ ಅಪರಿಚಿತ ಪುರುಷ ಮೃತದೇಹ ಪತ್ತೆಯಾಗಿದೆ. ಮೃತದೇಹಕ್ಕೆ 60ವರ್ಚ ಪ್ರಾಯ ಅಂದಾಜಿಸಲಾಗಿದ್ದು, ಬಿಳಿ ಗಡ್ಡ ಹಾಗೂ ಸೊಂಟದಲ್ಲಿ ಕಪ್ಪು ನೂಲು ಹೊಂದಿದೆ. ಬುಧವಾರ ಬೆಳಗ್ಗೆ ಸಮುದ್ರ ದಡಕ್ಕೆ ತೆರಳಿದ ಯುವಕರು ಮೃತದೇಹ ಪತ್ತೆಹಚ್ಚಿದ್ದಾರೆ.