HEALTH TIPS

ನಾಗಾಲ್ಯಾಂಡ್: 100 ವರ್ಷಗಳ ಬಳಿಕ ಎರಡನೇ ರೈಲು ನಿಲ್ದಾಣ ನಿರ್ಮಾಣ

 

               ಚುಮುಕೆದಿಮಾ ನೂರು ವರ್ಷಗಳ ನಂತರ ನಾಗಾಲ್ಯಾಂಡ್‌ನಲ್ಲಿ ಎರಡನೇ ರೈಲು ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಪ್ರಯಾಣಿಕರ ಬಳಕೆಗೆ ಶುಕ್ರವಾರ ಮುಕ್ತವಾಯಿತು.

                       ಈ ರೈಲು ನಿಲ್ದಾಣವನ್ನು ಶೋಖುವಿಯಲ್ಲಿ ನಿರ್ಮಿಸಲಾಗಿದೆ.

ಮುಖ್ಯಮಂತ್ರಿ ನೀಫು ರಿಯೊ ಅವರು ಶೋಖುವಿ ಈ ನಿಲ್ದಾಣದಲ್ಲಿ ದೋನಿಯಿ ಪೊಲೊ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಿದರು. ರಾಜ್ಯದ ಮೊದಲ ರೈಲು ನಿಲ್ದಾಣವನ್ನು ದಿಮಾಪುರದಲ್ಲಿ 1903ರಲ್ಲಿ ಉದ್ಘಾಟಿಸಲಾಗಿತ್ತು.

                    ದೋನಿಯಿ ಪೊಲೊ ಎಕ್ಸ್‌ಪ್ರೆಸ್‌ ನಿತ್ಯವೂ ಗುವಾಹಟಿಯಿಂದ ಅರುಣಾಚಲಪ್ರದೇಶದ ನಾಹರ್ಲಾಗುನ್ ನಡುವೆ ಸಂಚರಿಸುತ್ತದೆ. ಈಗ, ಈ ರೈಲಿನ ಸಂಚಾರವನ್ನು ನಾಗಾಲ್ಯಾಂಡ್‌ನ ಶೋಖುವಿ ವರೆಗೆ ವಿಸ್ತರಿಸಲಾಗಿದೆ. ಇದರೊಂದಿಗೆ ನಾಗಾಲ್ಯಾಂಡ್‌ ಹಾಗೂ ಅರುಣಾಚಲ ಪ್ರದೇಶ ನಡುವೆ ನೇರ ರೈಲು ಸಂಪರ್ಕ ಸಾಧ್ಯವಾದಂತಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries